Navakarnataka Vijnana Tantrajnana Padasampada (2011)
Navakarnataka Publications Private Limited
ಬ್ಲ್ಯಾಕ್ ಬಟ್
(ಸ) ಯೂಕಲಿಪ್ಟಸ್ ಜಾತಿಯ ಮರ. ಇದರ ಹಲಗೆ ಗಟ್ಟಿ ಮತ್ತು ಪೆಡಸು. ನೆಲಕ್ಕೆ ಹಾಸಲು ಮತ್ತು ಪೆಟ್ಟಿಗೆ ತಯಾರಿಕೆಯಲ್ಲಿ ಬಳಕೆ
ಬ್ಲ್ಯಾಕ್ ಬ್ಯಾಂಡ್
(ಭೂವಿ) ಸಾಮಾನ್ಯವಾಗಿ ಕಲ್ಲಿದ್ದಲಿನ ಜೊತೆ ದೊರೆಯುವ, FeCO3ನ್ನು ಒಳಗೊಂಡಿರುವ ಕಪ್ಪುಮಣ್ಣು
ಬ್ಲ್ಯಾಕ್ ಸ್ವಾನ್