भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಪ್ಲ್ಯಾಟಿನಮ್ ಗುಂಪು

(ರ) ಆವರ್ತ ಕೋಷ್ಟಕದಲ್ಲಿ ೮ನೆಯ ಗುಂಪಿಗೆ ಸೇರಿದ ಲೋಹ ಧಾತುಗಳು

ಪ್ಲ್ಯಾಟಿನೀಕೃತ ಕಲ್ನಾರು

(ರ) ಕಲ್ನಾರಿನ ತಂತುಗಳ ಮೇಲೆ ಸೂಕ್ಷ್ಮ ಕಣಸ್ಥಿತಿಯಲ್ಲಿರುವ ಪ್ಲ್ಯಾಟಿನಮ್ ಕಪ್ಪಿನ ನಿಕ್ಷೇಪ. ಕ್ರಿಯಾವರ್ಧಕವಾಗಿ ಬಳಕೆ

ಪ್ಲ್ಯಾಟಿನೇಟ್

(ರ) ಪ್ಲ್ಯಾಟಿನಮ್ ಟೆಟ್ರಹೈಡ್ರಾಕ್ಸೈಡ್, Pt(OH)4. ಆಮ್ಲಗಳಲ್ಲಿ ಲೀನಗೊಂಡಾಗ ಪ್ಲ್ಯಾಟಿನಿಕ್ ಲವಣ ಗಳನ್ನೂ, ಪ್ರತ್ಯಾಮ್ಲಗಳಲ್ಲಿ ಲೀನಗೊಂಡಾಗ ಟೆಟ್ರಾಪ್ಲ್ಯಾಟಿನೇಟ್ ಲವಣಗಳನ್ನೂ ರೂಪಿಸುತ್ತದೆ

Search Dictionaries

Loading Results

Follow Us :   
  Download Bharatavani App
  Bharatavani Windows App