भारतीय भाषाओं द्वारा ज्ञान

Knowledge through Indian Languages

Dictionary

Navakarnataka Vijnana Tantrajnana Padasampada (2011)

Navakarnataka Publications Private Limited

ಡ್ರಾಫ್ಟ್

(ಸಾ) ಹಡಗು ಅಬಾಧಿತವಾಗಿ ತೇಲಬಲ್ಲ ನೀರಿನ ಆಳ

ಡ್ರಿಫ್ಟ್

(ಭೂವಿ) ನೀರ್ಗಲ್ಲು ಹೊಳೆ ಒಟ್ಟೈಸಿದ ಕಲ್ಲು ಮಣ್ಣಿನ ರಾಶಿ. ಹಿಮಾಶ್ಮನದಿಜ

ಡ್ರೈಕ್ಯಾಂಟರ್

(ಭೂವಿ) ಮರಳ ಹೊಡೆತದ ಕಾರಣವಾಗಿ ಮೂರು ವಕ್ರಮುಖ ಪಡೆದ ಉರುಟುಕಲ್ಲು

ಡ್ರೋನ್

(ತಂ) ಚಾಲಕರಹಿತ ದೂರನಿಯಂತ್ರಿತ ವಿಮಾನ. ಚರಲಕ್ಷ್ಯವಾಗಿ ಉಪಯೋಗ. ಸ್ಥೂಲ ಸಮೀಕ್ಷಣೆಗೂ ಬಳಸುವುದು ಉಂಟು. (ಪ್ರಾ) ಹ್ಯಾಪ್ಲಾಯ್ಡ್ ಗಂಡುಜೇನು/ಇರುವೆ

Search Dictionaries

Loading Results

Follow Us :   
  Download Bharatavani App
  Bharatavani Windows App