Navakarnataka Vijnana Tantrajnana Padasampada (2011)
Navakarnataka Publications Private Limited
ಝಂಝಾಮಾರುತ
(ಭೂ) ಬೀಸುಗಾಳಿಯ ವೇಗದಲ್ಲಿ ಕೆಲವೇ ಮಿನಿಟ್ ಕಾಲ ಪ್ರಕಟವಾಗುವ ತಾತ್ಕಾಲಿಕ ತೀವ್ರ ಹೆಚ್ಚಳ. (ಅಮೆರಿಕದಲ್ಲಿ) ಸೆಕೆಂಡ್ಗೆ ೮.೨೩ ಮೀಟರ್ ವೇಗದಲ್ಲಿ ಎರಡು ಮಿನಿಟ್ವರೆಗಾದರೂ ಬೀಸುವ ಗಾಳಿ. ವರ್ಷಮಾರುತ
ಝಂಝಾವಾತ
(ಭೂವಿ) ಸಾಕಷ್ಟು ಕ್ಷೋಭೆ ಉಂಟು ಮಾಡುವ ಮತ್ತು ಮಳೆ ಆಲಿಕಲ್ಲು ಸುರಿಸುವ ಚಂಡಮಾರುತ
ಝಳ
(ಭೌ) ಒಂದು ಅಥವಾ ಹೆಚ್ಚು ಗೋಚರ ಬೆಳಕಿನ ಆಕರವು ವೀಕ್ಷಕನ ನೋಟಕ್ಕೆ ಉಂಟುಮಾಡುವ ಅಹಿತ ಭಾವನೆ
ಝೇಂಕಾರ ಪಕ್ಷಿ