English-Kannada Vijnana Padakosha (KSTA)
Karnataka Science and Technology Academy Bengaluru
Z modem
Z ಮೋಡೆಮ್
Z-axis
ಅಕ್ಷ
Z-co-ordinate
z-ನಿರ್ದೇಶಾಂಕ
Zenith
ನೆತ್ತಿ, ಊಧ್ವಬಿಂದು
Zenith
ನೆತ್ತಿ, ಖಮಧ್ಯ, ಊರ್ಧ್ವಬಿಂದು
Zero
ಶೂನ್ಯ, ಸೊನ್ನೆ
Zero absolute
ನಿರಪೇಕ್ಷಶೂನ್ಯ
Zero divisor
ಶೂನ್ಯಭಾಜಕ
zero level
ಶೂನ್ಯಮಟ್ಟ
Zero matrix
ಶೂನ್ಯಕೋಶ, ಶೂನ್ಯ ಮಾತೃಕೆ
Zero vector
ಶೂನ್ಯಸದಿಶ
Zero wait state computer
ಶೂನ್ಯ ಕಾಯುವಿಕೆಯ ಸ್ಥಿತಿಗಣಕ
Zero-slot LAN
ಜಾಲಕೇಂದ್ರರಹಿತ ಸ್ಥಳೀಯ ಕ್ಷೇತ್ರಚಾಲ
zeroth law
ಶೂನ್ಯನಿಯಮ
Zinc (Zn)
ಸತು
ZIP
ಜಿಪ್ (ಕಡತದ ಗಾತ್ರವನ್ನು ಕುಗ್ಗಿಸಿ ಉಳಿಸಿದಾಗ ಹೆಸರಿಸುವ ಒಂದು ಬಗೆಯ ಕಡತ. ಇದನ್ನು ಮೊದಲಿನ ರೂಪಕ್ಕೆ ಹಿಗ್ಗಿಸಿಕೊಳ್ಳಲು ಅನೇಕ ಬಗೆಯ ತಂತ್ರಾಂಶಗಳಿವೆ)
Zodiac
ರಾಶಿಚಕ್ರ
zodiacal
ರಾಶಿಚಕ್ರ
zodiacal constellations
ರಾಶಿಚಕ್ರ ಪುಂಜಗಳು
Zonal