English-Kannada Vijnana Padakosha (KSTA)
Karnataka Science and Technology Academy Bengaluru
Word perfect
ವರ್ಡ್ ಪರ್ ಫೆಕ್ಟ್ (ಒಂದು ಪದಸಂಸ್ಕಾರಕ ತಂತ್ರಾಂಶ)
Word processor
ಪದ ಸಂಸ್ಕಾರಕ
Word size
ಪದಗಾತ್ರ
Word wrap
ಪದಆವರಣ
Work book
ಕಾರ್ಯ ಪುಸ್ತಕ
Work station
ಕಾರ್ಯತಾಣ/ ಕೇಂದ್ರ
Worm
ಒಂದು ಬಗೆಯ ಜಂತು ತಂತ್ರಾಂಶ (ತನ್ನನ್ನು ತಾನೇ ಅನೇಕ ಬಾರಿ ನಕಲು ಮಾಡಿಕೊಳ್ಳುತ್ತ ಗಣಕದ ಪೂರಾ ತುಂಬಿಕೊಳ್ಳುತ್ತದೆ)
Write
ಬರೆ
Write protect
ಬರೆಯಲಾಗದಂತೆ ರಕ್ಷಣೆ
Write protect notch
“ಬರೆಯಲಾಗದಂತೆ ರಕ್ಷಣೆ” ಟ್ಯಾಬ್
Write protect tab