English-Kannada Vijnana Padakosha (KSTA)
Karnataka Science and Technology Academy Bengaluru
Wild animal
ವನ್ಯಮೃಗ, ಕಾಡುಪ್ರಾಣಿ
Wildlife sanctuaries
ಅಭಯಾರಣ್ಯಗಳು, ವನ್ಯಧಾಮಗಳು
Wild ass
ಕಾಡುಕತ್ತೆ
Wilt
ಬಾಡು, ಸೊರಗು
Windpipe
ಶ್ವಾಸ ನಾಳ
Wing
ರೆಕ್ಕೆ
Wowb
ಗರ್ಭಾಶಯ, ಗರ್ಭಕೋಶ
Wood
ದಾರು, ಕಟ್ಟಿಗೆ
Wood heart
ಚೇಗು, ತಿರುಳು
Wood sap
ರಸದಾರು
Work efficiency
ಕಾರ್ಯಕ್ಷಮತೆ
Worm
ಹುಳ, ಜಂತು
Wound
ಗಾಯ
Walk
ನಡೆ
Weight
ತೂಕ
Weightless
ತೂಕರಹಿತ
Weightlessness
ತೂಕರಾಹಿತ್ಯ
Wheel graph
ಚಕ್ರನಕ್ಷೆ
Whole number
ಪೂರ್ಣಸಂಖ್ಯೆ, ಭಿನ್ನರಾಶಿ ಅಲ್ಲದ ಸಂಖ್ಯೆ, ಪೂರ್ಣಾಂಕ
Wholesaler