English-Kannada Vijnana Padakosha (KSTA)
Karnataka Science and Technology Academy Bengaluru
Volume
ಗಾತ್ರ
Vomit
ವಾಂತಿ, ವಮನ
Vulnerable
ಗಾಯಗೊಳಿಸಬಹುದಾದ
Vacancy
ಖಾಲಿ, ತೆರುವು
Valid argument
ಸಾಧಾರದ ವಾದ
Vanish
ಸೊನ್ನೆಯಾಗು, ಶೂನ್ಯವಾಗು
Variable
ಚರಾಕ್ಷರ , ಚರ
Variance
ಪ್ರಸರಣೆಯ ವಿಚಲನೆ, ವಿಚಲನೆ, ವಿಪಲ್ಲಟ
Variation
ಭಿನ್ನತೆ, ವ್ಯತ್ಯಾಸ, ಭೇದ, ವ್ಯತ್ಯಯನ, ವಿಚರಣ, ಮಾರ್ಪು
Vector
ಸದಿಶ
Vector components
ಸದಿಶ ಘಟಕಗಳಉ
Vector form
ಸದಿಶ ರೂಪ
Vector triple product 3
3 ಸದಿಶಗಳ ಸದಿಶಗುಣಲಬ್ಧ
Velocity
ವೇಗ
Verbal
ಮೌಖಿಕ
Verification
ತಾಳೆ ನೋಡುವುದು, ಉತ್ತರ ಪರೀಕ್ಷಿಸು
Verify
ಪರಿಶೀಲಿಸು
Vertically
ಲಂಬವಾಗಿ, ನೇರವಾಗಿ
Vertically opposite angle
ಶೃಂಗಾಭಿಮುಖಕೋನಗಳು
Vertical