भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Varus

ಒಳತಿರುವು

Vas deference

ನಾಳ, ರೇತ್ರನಾಳ

Vasectomy

ರೇತ್ರನಾಳಛೇದನ

Vector

ವಾಹಕ, ರೋಗವಾಹಕ, ಸದಿಶ

Vegetal

ಸಸ್ಯದ, ಸಸ್ಯಜನ್ಯ

Vegetation

ಸಸ್ಯ ಸಂಪತ್ತು

Vegetative

ಕಾಯಿಕ

Vein

ಶಿರ, ಮಲಿನ ರಕ್ತನಾಳ, ಅಪಧಮನಿ

Venation

ಸಿರವಿನ್ಯಾಸ

Venom

ಪ್ರಾಣಿವಿಷ

Ventral

ಉದರ ಭಾಗ, ಕೆಳಭಾಗ

Ventricle

ಕುಕ್ಷಿ

Venule

ಕಿರುಶಿರೆ

Vermicide

ಜಂತುನಾಶಕ

Vermicompost

ಎರೆಗೊಬ್ಬರ

Vermifuge

ಜಂತುನಿವಾರಕ

Vermin

ಹುಳು, ಕ್ರಿಮಿ

Vernation

ಚಿಗುರು, ಪತ್ರವಿನ್ಯಾಸ

Vernalization

ಅಂಕುರತ್ವಕರಣ, ಅಂಕುರೀಕರಣ

Vertebral column

ಕಶೇರುಸ್ತಂಭ

Search Dictionaries

Loading Results

Follow Us :   
  Download Bharatavani App
  Bharatavani Windows App