English-Kannada Vijnana Padakosha (KSTA)
Karnataka Science and Technology Academy Bengaluru
Vertically
ಲಂಬವಾಗಿ
Vibration frequency
ಕಂಪನಾವರ್ತಾಂಕ
Viscocity
ಸ್ನಿಗ್ಧತೆ
Viscometer
ಸ್ನಿಗ್ಧತಾಮಾಪಕ
Vital force
ಜೀವಾಳ ಸಾಮರ್ಥ್ಯ
Void
ತೆರಪು
Volatile
ಆವಿಶೀಲ
Volume
ಗಾತ್ರ
Vaccination
ಲಸಿಕೆ ಹಾಕುವುದು
Vaccine
ಲಸಿಕೆ
Vacuole
ಕುಹರ
Vacuum
ಶೂನ್ಯ, ನಿರ್ವಾತ
Vagina
ಯೋನಿ
Vagus
ವೇಗಸ್, ಸಂಚಾರಿ
valgus
ಹೊರತಿರುಚು, ವಿರೂಪ
Valve
ಕವಾಟ
Vapour
ಆವಿ
Variable
ಬದಲಾಗುವ
Variations
ಭಿನ್ನತೆಗಳು
Variety