English-Kannada Vijnana Padakosha (KSTA)
Karnataka Science and Technology Academy Bengaluru
virtual power
ಮಿಥ್ಯಾ ಸಾಮರ್ಥ್ಯ
virtual reality
ಮಿಥ್ಯಾ ನೈಜತೆ
viscosity
ಸ್ನಿಗ್ಧತೆ, ದ್ರವ /ಅನಿಲದ ಆಂತರಿಕ ಕರ್ಷಣ,
viscous
ಸ್ನಿಗ್ಧ
visible
ದಗ್ಗೋಚರ
visible light
ಬೆಳಕು
visible spectrum
ರೋಹಿತ
voltage
ವಿಭವಾಂತರ, ವೋಲ್ಟೇಜ್
volume coefficient
ಗಾತ್ರ ಗುಣಾಂಕ
Valence
ವೇಲೆನ್ಸ್, ಸಂಯೋಗ ಸಾಮರ್ಥ್ಯ
Valence bond
ವೇಲೆನ್ಸ್ ಬಂಧ
Valence electrons
ವೇಲೆನ್ಸ್ ಎಲೆಕ್ಟ್ರಾನ್
Valence shell
ವೇಲೆನ್ಸ್ ಕವಚ
Valency
ಸಂಯೋಗ ಸಾಮರ್ಥ್ಯ, ವೇಲೆನ್ಸಿ
Vapour
ಆವಿ, ಭಾಷ್ಪ
Vapour density
ಆವಿ ಸಾಂದ್ರತೆ
Vapour pressure
ಆವಿ ಒತ್ತಡ
Vapour refining
ಆವಿ ಶುದ್ಧೀಕರಿಸಿದ
Vapourisation
ಭಾಷ್ಪೀಕರಣ
Velocity