English-Kannada Vijnana Padakosha (KSTA)
Karnataka Science and Technology Academy Bengaluru
ultrashort radiowaves
ಅತಿಸೂಕ್ಷ್ಮ ರೇಡಿಯೋತರಂಗಗಳು
ultrasonic
ಶ್ರವಣಾತೀತ
ultrasonic sound
ಶ್ರವಣಾತೀತ ಧ್ವನಿ
ultrasonic waves
ಶ್ರವಣಾತೀತ ತರಂಗಗಳು
ultrasound machine
ಶ್ರವಣಾತೀತ ಯಂತ್ರ
ultrasound scanning
ಶ್ರವಣಾತೀತ ತರಂಗ ಕ್ರಮಯೋಜನೆ
ultraviolet rays
ನೇರಳಾತೀತ ಕಿರಣಗಳು
unbalanced force
ಅಸಂತುಲಿತ ಬಲ
uncertainty
ಅನಿಶ್ಚಿತತೆ
uncontrolled motion
ಅನಿಯಂತ್ರಿತ ಚಲನೆ
uncountable
ಅಗಣಿತ
undamped oscillation
ಕಂಪನಗುಂದಿಸದ ಆಂದೋಲನ
undefinied
ಅವ್ಯಾಖ್ಯಿತ, ವ್ಯಾಖಿಸಲಾಗದ
undivided
ಅವಿಭಾಜಿತ
unexpected
ಅನಿರೀಕ್ಷಿತ
ungrouped data
ಅವರ್ಗೀಕೃತ ದತ್ತಾಂಶಗಳು
unidimentional
ಏಕಾಯಾಮೀಯ
uniaxial crystal
ಏಕಾಕ್ಷೀಯ sಸ್ಫಟಿಕ, ಒಂದೇ ಅಕ್ಷವುಳ್ಳ ಸ್ಪಟಿಕ, ಏಕಾಕ್ಷ ಸ್ಫಟಿಕ
unidirectional
ಏಕಮುಖ
unification