भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Unit

ಘಟಕ, ಏಕಮಾನ, ಮಾನ, ಮೂಲಮಾನ

Unit circle

ಏಕಮಾನವೃತ್ತ

Unit matrix

ಏಕಮಾನಕೋಶ, ಅನನ್ಯ ಮಾತೃಕೆ

Unit place

ಬಿಡಿಸ್ಥಾನ

Unit vector

ಏಕಸದಿಶ

Unity

ಐಕ್ಯ, ಒಂದು, ಏಕ

Universal relation

ಸಾರ್ವತ್ರಿಕ ಸಂಬಂಧ

Universal set

ವಿಶ್ವಗಣ

Unknown

ಅವ್ಯಕ್ತ

Upper half

ಮೇಲರ್ಧ

Upper limit

ಮೇಲ್ಮಿತಿ

UMA (Upper Memory Area)

ಮೇಲು ಸ್ಮೃತಿಕ್ಷೇತ್ರ

Underscore

ಕೆಳಗೆರೆ

Undo

ರದ್ದುಮಾಡು

Unicode

ಯೂನಿಕೋಡ್, ಮಾಹಿತಿ ಶೇಖರಣೆಗಾಗಿ ಬಳಸಲಾಗುವ ಜಾಗತಿಕ ಸಂಕೇತ

Uninstall

ವಿಸರ್ಜಿಸು

UNIX

ಯೂನಿಕ್ಸ್ (ಒಂದು ಕಾರ್ಯಾಚರಣೆ ವ್ಯವಸ್ಥೆ)

Update

ಪರಿಷ್ಕರಿಸು / ಇತ್ತೇದಿಸು, ಕಾಲೋಚಿತಗೊಳಿಸು, ಸಕಾಲಿಕಗೊಳಿಸು

Upgrade

ಸುಧಾರಣೆಗೊಳಿಸು

Upload

ಮೇಲೇರಿಸು ಜಾಲಕ್ಕೆ ರವಾನಿಸು

Search Dictionaries

Loading Results

Follow Us :   
  Download Bharatavani App
  Bharatavani Windows App