English-Kannada Vijnana Padakosha (KSTA)
Karnataka Science and Technology Academy Bengaluru
Ureter
ಮೂತ್ರಕನಾಳ, ಮೂತ್ರಪಿಂಡ ನಾಳ
Urethra
ಮೂತ್ರನಾಳ
Urinary bladder
ಮೂತ್ರಕೋಶ, ಮೂತ್ರಕಂಕೋಶ
Urine
ಮೂತ್ರ
Urine analysis
ಮೂತ್ರ ವಿಶ್ಲೇಷಣೆ
Urticaria
ಪಿತ್ತಗಂಧೆ
Uterus
ಗರ್ಭಕೋಶ, ಗರ್ಭಾಶಯ
Uvula
ಕಿರನಾಲಿಗೆ
Unbounded
ಬಂಧಿತವಲ್ಲದ
Uncertainity
ಅನಿಶ್ಚಿತತೆ
Undefined
ಅವ್ಯಾಖ್ಯಾತ, ವ್ಯಾಖಿಸಲಾಗದ
Undivided
ಅವಿಭಾಜಿತ
Ungrouped data
ಅವರ್ಗೀಕೃತ ದತ್ತಾಂಶಗಳು
Unidimentional
ಏಕಾಯಾಮ
Uniform
ಏಕರೂಪ, ಏಕರೀತಿಯ
Uniformity
ಏಕರೂಪತೆ
Union
ಸಂಯೋಗ
Unique
ಏಕೈಕ, ಅನನ್ಯ
Unique function
ಏಕೈಕ ಉತ್ಪನ್ನ
Unique image