भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

uniform

ಏಕರೂಪ

uniform circular motion

ಏಕರೂಪ ವೃತ್ತೀಯ ಚಲನೆ

uniform motion

ಏಕರೂಪ ಚಲನೆ

union

ಸಂಯೋಗ

unique

ಏಕೈಕ, ಅನನ್ಯ

unit

ಏಕಮಾನ, ಮಾನ, ಮೂಲಮಾನ

unit charge

ಏಕಮಾನ ಆವೇಶ

unit circle

ಏಕಮಾನ ವೃತ್ತ

unit matrix

ಏಕಮಾನ ಕೋಶ, ಅನನ್ಯ ಮಾತೃಕೆ

unit place

ಬಿಡಿ ಸ್ಥಾನ

unit vector

ಏಕಸದಿಶ

unity

ಐಕ್ಯ

universe

ವಿಶ್ವ, ಬ್ರಹ್ಮಾಂಡ

universal

ಸಾರ್ವತ್ರಿಕ

universal gravitational constant

ಸಾರ್ವತ್ರಿಕ ಗುರುತ್ವ ಸ್ಥಿರಾಂಕ

universal law of gravitation

ಸಾರ್ವತ್ರಿಕ ಗುರುತ್ವ ನಿಯಮ

universal relation

ಸಾರ್ವತ್ರಿಕ ಸಂಬಂಧ

universal set

ಸಾರ್ವತ್ರಿಕ ತಂಡ, ಸಾರ್ವತ್ರಿಕ ಗಣ

unknown

ಅವ್ಯಕ್ತ

upper half

ಮೇಲರ್ಧ

Search Dictionaries

Loading Results

Follow Us :   
  Download Bharatavani App
  Bharatavani Windows App