English-Kannada Vijnana Padakosha (KSTA)
Karnataka Science and Technology Academy Bengaluru
thermal power station
ಉಷ್ಣ ಶಕ್ತಿ ಸ್ಥಾವರ
table
ಕೋಷ್ಟಕ, ಪಟ್ಟಿ
tangent
ಸ್ಪರ್ಶಕ
tangential
ಸ್ಪರ್ಶಕೀಯ
Taurus
ವೃಷಭ
technology
ತಂತ್ರಜ್ಞಾನ
telescope
ದೂರದರ್ಶಕ
temperature
ಉಷ್ಣತೆ, ತಾಪ
temperature range
ಉಷ್ಣತೆ ವ್ಯಾಪ್ತಿ
template
ಅಚ್ಚು, ಫಲಕ
temporary
ತಾತ್ಕಾಲಿಕ
tensile strength
ಸೆಳೆತ್ರಾಣ
tension
ಕರ್ಷಣ, ಎಳೆತ, ಬಿಗಿತ
terrestrial
ಭೌಮಿಕ
theorem
ಪ್ರಮೇಯ
theoretical model
ಸೈದ್ಧಾಂತಿಕ ಮಾದರಿ/ಪ್ರತಿರೂಪ
theory of relativity
ಸಾಪೇಕ್ಷತಾ ಸಿದ್ಧಾಂತ
thermal capacity
ಉಷ್ಣಧಾರಕತೆ
thermal conductivity
ಉಷ್ಣವಾಹಕತ್ವ
thermal power station