English-Kannada Vijnana Padakosha (KSTA)
Karnataka Science and Technology Academy Bengaluru
Toxaemia
ರಕ್ತನಂಜು
Toxicology
ಜೀವಿ ವಿಷವಿಜ್ಞಾನ
Toxin
ಜೀವಿಷ
Trait
ಗುಣ, ಲಕ್ಷಣ
Trachea
ಶ್ವಾಸನಾಳ
Transcription
ನಕಲು, ನಕಲೀಕರಣ, ಪ್ರತಿಲೇಖನ
Transformation
ರೂಪಾಂತರಣ
Transgenic
ಕುಲಾಂತರಿ
Translation
ವಿಸಂಕೇತನ
Translocation
ಸ್ಥಾನಾಂತಕರಣ
Transpiration
ಬಾಷ್ಪವಿಸರ್ಜನೆ
Transplant
ನಾಟಿ, ನಾಟಿಮಾಡು, ಕಸಿ
Transpose
ವಿಪರ್ಯಯ, ವರ್ಗಾಯಿಸು
Transude
ಒಸರು
Transverse
ಅಡ್ಡ
Trauma
ಪೆಟ್ಟು, ಗಾಯ
Traumatic
ಪೆಟ್ಟಿನ, ಗಾಯದ
Tree
ಮರ, ವೃಕ್ಷ
Tremor
ಕಂಪನ, ನಡುಕ
Triad