भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Theory of dilute solution

ಸಾರರಿಕ್ತ ದ್ರಾವಕಗಳ ಸಿದ್ಧಾಂತ

Theory of electrolytic dissociation

ವಿದ್ಯುದ್ವಿಭಜನೀಯ ಸಿದ್ಧಾಂತ

Theory of nuclear disintegration

ಬೈಜಿಕ ವಿಘಟನೆಯ ಸಿದ್ಧಾಂತ

Theory of periodic system of elements

ಧಾತುಗಳ ಆವರ್ತನ ವ್ಯವಸ್ಥೆಯ ಸಿದ್ಧಾಂತ

Thermal energy

ಔಷ್ಟೀಯ ಶಕ್ತಿ

Thermal intraction

ಔಷ್ಟೀಯ ಅಂತರ್ವರ್ತನೆ

Thermo chemistry

ಔಷ್ಟೀಯ ರಸಾಯನವಿಜ್ಞಾನ

Thermodynamics

ಉಷ್ಣಬಲವಿಜ್ಞಾನ, ಥರ್ಮೋಡೈನಾಮಿಕ್ಸ್

Thermometer

ಉಷ್ಣತಾಮಾಪಕ, ಉಷ್ಣತಾಮಾಪಿ

Thermoplastic polymer

ಉಷ್ಣ ಪಾಲಿಮರ್

Thermosetting polymer

ಉಷ್ಣಭದ್ರ ಪಾಲಿಮರ್

Thermostat

ಉಷ್ಣಸ್ಥಾಪಿ, ಥರ್ಮೋಸ್ಪಾಟ್

Three dimension

ಮೂರು ಆಯಾಮ

Threshold

ಮಿತಿ

Time

ಕಾಲ

Tin (Sn)

ತವರ

Tissue

ಊತಕ

Titrated Solution

ಅನುಮಾಪನ ಮಾಡಿದ ದ್ರಾವಣ, ಟೈಟ್ರೇಟ್ ಮಾಡಿದ ದ್ರಾವಕ

Titration

ಟೈಟ್ರೀಕರಣ, ಅನುಮಾಪನ

Tonicity

ಬಿಗುಪುತನ, ದಾರ್ಢ್ಯ

Search Dictionaries

Loading Results

Follow Us :   
  Download Bharatavani App
  Bharatavani Windows App