भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

trough

ಕುಳಿ, ಗರ್ತ, ತಗ್ಗು

True power

ನಿಜಸಾಮರ್ಥ್ಯ

tuning fork

ಶ್ರುತಿಕವೆ

turbulent

ಪ್ರಕ್ಷುಬ್ಧ, ಕ್ರಮರಹಿತ

twin primer

ಜೋಡಿ ಅವಿಭಾಜ್ಯಗಳು

twin point form

ಜೋಡಿ ಬಿಂದುಗಳ ರೂಪ

twin sided

ದ್ವಿಪಾರ್ಶ್ವ, ದ್ವಿಪಾರ್ಶೀಯ

Triple bond

ತ್ರಿ ಕೋನ

Transition element

ಧಾತು ಸಂಕ್ರಮಣ

Tanning

ಹದಮಾಡುವಿಕೆ

Tarnish

ಮಾಸಲು, ಕಾಂತಿ ಕುಂದಿಸು

Tarnishing

ಮಾಸಲು ಮಾಡುವುದು

Tendency

ಒಲವು, ಪ್ರವೃತ್ತಿ

Tertiary carbon

ತೃತೀಯ ಕಾರ್ಬನ್

Temperature

ಉಷ್ಟತೆ

Test tube

ಪ್ರನಾಳ

Tetrahedral

ಚತುರ್ಮುಖ ಫಲಕ

Tetravalent

ಚತುರ್ವೆಲೆನ್ಸಿಯ

Theoretic efficiency

ಸೈದ್ಧಾಂತಿಕ ಕ್ಷಮತೆ

Theory of chemical evolution

ರಾಸಾಯನಿಕ ವಿಕಾಸ ಸಿದ್ಧಾಂತ

Search Dictionaries

Loading Results

Follow Us :   
  Download Bharatavani App
  Bharatavani Windows App