English-Kannada Vijnana Padakosha (KSTA)
Karnataka Science and Technology Academy Bengaluru
transfer of energy
ಶಕ್ತಿಯ ವರ್ಗಾವಣೆ
transformation
ರೂಪಾಂತರ
transformer
ಪರಿವರ್ತಕ
transit
ದಾಟಿಹೋಗುವ ಪ್ರಕ್ರಿಯೆ, ಸಾಗಣೆ
transition
ಸಂಕ್ರಮಣ, ಸಂಕ್ರಮ
translatory
ಉರುಳದೆ ಸಾಗುವ ಚಲನೆ, ಸ್ಥಾನಾಂತರ
transmission
ಪ್ರಸಾರ
transmission medium
ಪ್ರಸಾರ ಮಾಧ್ಯಮ
transmitter
ಪ್ರೇಷಕ
transmutated
ರೂಪಾಂತರಗೊಂಡ, ಪರಿವರ್ತನೆಯಾದ
transparent
ಪಾರದರ್ಶಕ
transverse
ಅಡ್ಡ, ಪಾರ್ಶ್ವ
transverse waves
ತರಂಗ ಅಡ್ಡ
trapezium
ತ್ರಾಪಿಜ್ಯ, ಟ್ರಪೀಜಿಯಮ್, ವಿಷಮ ಚತುರ್ಭುಜ
triangle
ತ್ರಿಕೋನ
triple point
ತ್ರಿಗುಣಬಿಂದು
trivalent
ತ್ರಿವೇಲೆನ್ಸಿ
tropism
ಅನುವರ್ತನೆ
tropopause
ಹವಾಗೋಳ ಮತ್ತು ಸ್ತರಗೋಲಗಳ ನಡುವಿನ ಅಂತರಮುಖ
troposphere