भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Text

ಪಠ್ಯ

Text box

ಪಠ್ಯ ಚೌಕ

Text editor

ಪಠ್ಯ ಸಂಪಾದಕ

Text file

ಪಠ್ಯ ಕಡತ

Threading

ತಂತು

Thumbnail image

ಸೂಚ್ಯ (ಹೆಬ್ಬೆರಳಿನ ಗಾತ್ರದ) ಚಿತ್ರ

Time

ಕಾಲಾವಧಿ

Title bar

ಶೀರ್ಷಿಕೆಪಟ್ಟಿ

Toggle

ಅಂತರಣ

Tool bar

ಉಪಕರಣಪಟ್ಟಿ

Topology

ತಂತಿಜಾಲನಕ್ಷೆ

Total

ಮೊತ್ತ

Touch screen

ಸ್ಪರ್ಶಪರದೆ

Tower

ಗೋಪುರ

Track

ಮುದ್ರಿಕಾ ಮಾರ್ಗ / ಜಾಡು

Track table

ಮಾರ್ಗ ಕೋಷ್ಟಕ

Transfer

ವರ್ಗಾವಣೆ

Transfer rate

ರವಾನಿಸುವ ವೇಗ / ದತ್ತ ಸ್ಥಳಾಂತರ ಪರಿಮಾಣ

Transmission

ಪ್ರಸರಣ, ರವಾನೆ

Tree

ವಿವರ, ನಕ್ಷೆ

Search Dictionaries

Loading Results

Follow Us :   
  Download Bharatavani App
  Bharatavani Windows App