English-Kannada Vijnana Padakosha (KSTA)
Karnataka Science and Technology Academy Bengaluru
state of motion
ಚಲನೆ ಸ್ಥಿತಿ
State
ಸ್ಥಿತಿ
saturation current
ಪರ್ಯಾಪ್ತತೆ ಪ್ರವಾಹ
Sagittarius
ಧನುರಾಶಿ
Saturn
ಶನಿ
scalar
ಅದಿಶ, ಸ್ಕೇಲಾರ್
scalar form
ವಿದಿಶ ರೂಪ, ಅದಿಶ ರೂಪ
scale
ಅಳತೆ ಮಾನ, ಮಾನಕ
scatter
ಹರಡು, ವಿಚಲಿಸು, ಚದುರು, ಚದರಿಸು
scattered
ಚದರಿದ
scattering
ವಿಚಲಿಸುವಿಕೆ, ವಿಪಥಗೊಳಿಸುವಿಕೆ
science
ವಿಜ್ಞಾನ
science dictionary
ವಿಜ್ಞಾನ ನಿಘಂಟು
scientific
ವೈಜ್ಞಾನಿಕ
scientific concept
ವೈಜ್ಞಾನಿಕ ಪರಿಕಲ್ಪನೆ
scientific method
ವೈಜ್ಞಾನಿಕ ವಿಧಾನ
scientific theory
ವೈಜ್ಞಾನಿಕ ಸಿದ್ಧಾಂತ
Scorpius
ವೃಶ್ಚಿಕರಾಶಿ
secondary
ದ್ವಿತೀಯಕ
secondary coil