भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Sparingly soluble

ವಿರಳವಾಗಿ ಕರಗುವ

Spatula

ಮರಚಮಚೆ

Space

ಅಂತರಿಕ್ಷ, ವ್ಯೋಮ, ಆಕಾಶ

Specific action

ನಿರ್ದಿಷ್ಟ ಕಾರ್ಯ

Specific gravity

ಸಾಪೇಕ್ಷಸಾಂದ್ರತೆ

Specificity

ವಿಶಿಷ್ಟತೆ

Spectra

ರೋಹಿತಗಳು

Spectral analysis

ರೋಹಿತ ವಿಶ್ಲೇಷಣೆ

Spectroscopy

ರೋಹಿತವಿಜ್ಞಾನ

Sphere

ಗೋಳ

Spin

ಗಿರಕಿ, ಗಿರಕಿ ಹೊಡೆ

Spontaneity

ಅನೈಚ್ಛಿಕ

Spontaneous

ಸ್ವಪ್ರೇರಿತ, ಸ್ವಪದರ್ಪಿತ, ಅಯತ್ನ, ದಿಢೀರನೆ

Spray

ಸಿಂಪಡಕ

Stable

ಸ್ಥಿರ

Stand

ನಿಶ್ಚಿತ ಅಭಿಪ್ರಾಯ, ನಿಲ್ಲು

Standard

ಮಾನಕ, ಪ್ರಮಿತ

Standard electrode

ಮಾನಕ ಎಲೆಕ್ಟ್ರೋಡ್

Standard unit

ಮಾನಕ ಮಾನ

Starch

ಸ್ಟಾರ್ಚ್, ಪಿಷ್ಟ

Search Dictionaries

Loading Results

Follow Us :   
  Download Bharatavani App
  Bharatavani Windows App