English-Kannada Vijnana Padakosha (KSTA)
Karnataka Science and Technology Academy Bengaluru
Significance
ಮಹತ್ವ, ಪ್ರಾಧಾನ್ಯ
Silver
ಬೆಳ್ಳಿ, ಕವಚ
Similarity
ಸಾದೃಶ್ಯತೆ
Single
ಒಂಟಿ, ಒಂದು, ಏಕಾಂಗಿ
Slag
ಕಿಟ್ಟ
Slime
ಲೋಳೆ, ಜಿಗುಟು
Smelting
ಗಲನಿಕೆ, ಸ್ಫುಟೀಕರಿಸುವಿಕೆ
Smog
ಹೊಗೆ ಮತ್ತು ಮಂಜಿನ ಗಾಢ ಮಿಶ್ರಣ, ಹೊಂಜು
Smoke
ಹೊಗೆ
Sodium
ಸೋಡಿಯಂ
Soft
ಮೃದು, ಮೆತು, ಮೆದು
Solar cell
ಸೌರಕೋಶ
Solid
ಘನ
Solid state chemistry
ಘನಸ್ಥಿತಿ ರಸಾಯನವಿಜ್ಞಾನ
Soluble
ವಿನೀಲವಾಗಬಲ್ಲ, ಕರಗಬಲ್ಲ
Solubility
ವಿಲೀನತೆ
Solute
ದ್ರವ್ಯ, ದ್ರಾವ್ಯ, ವಸ್ತು
Solution
ದ್ರಾವಣ
Solvent
ದ್ರಾವಕ
Sorption