English-Kannada Vijnana Padakosha (KSTA)
Karnataka Science and Technology Academy Bengaluru
Sap
ರಸ
Saponification
ಸಾಮೂನೀಕರಣ
Saturated
ಸಂತೃಪ್ತ, ಪರ್ಯಾಪ್ತ, ಸಾರ
Scientific concept
ವೈಜ್ಞಾನಿಕ ಪರಿಕಲ್ಪನೆ
Scintillation
ಸ್ಫುರಣ
Screening effect
ಪರಿಶೀಲನಾ ಪ್ರಭಾವ
Secondary
ದ್ವಿತೀಯಕ
Secondary carbon
ದ್ವಿತೀಯಕ ಕಾರ್ಬನ್
Sedimentation
ಗಸಿ, ಗಟ್ಟಿಕೆ
Select
ಆರಿಸು, ಆಯ್ದು ತೆಗೆ, ಹೆಕ್ಕು
Semiconductor
ಅರ್ಧವಾಹಕ
Semipermeable
ಆರ್ಧಪಾರಕ
Separating funnel
ಪ್ರತ್ಯೇಕನ ಆಲಿಕೆ, ಲಾಳಿಕೆ
Separation
ಪ್ರತ್ಯೇಕನ, ಬೇರ್ಪಡಿಸುವುದು, ಬೇರ್ಪಡಿಕೆ
Sequence
ಶ್ರೇಣಿ, ಕ್ರಮಗತಿ
Shell
ಚಿಪ್ಪು, ಕವಚ
Shielding effect
ರಕ್ಷಣಾ ಪರಿಣಾಮ
Shower
ವೃಷ್ಟಿ, ಸುರಿತ
Sigma bond
ಏಕಬಂಧ
Sign