English-Kannada Vijnana Padakosha (KSTA)
Karnataka Science and Technology Academy Bengaluru
surface tension
ಮೇಲ್ಮೈಕರ್ಷಣ, ಮೇಲ್ಮೈ ಎಳೆತ
switch
ಒತ್ತುಗುಂಡಿ
symbol
ಪ್ರತೀಕ
synchronous
ಮೇಳಯಕ, ಸಮಕಾಲಿಕ
synthetic
ಸಂಶ್ಲೇಷಿತ
system
ವ್ಯವಸ್ಥೆ
system of charges
ವಿದ್ಯುದಾವೇಶಗಳ ವ್ಯವಸ್ಥೆ
step up transformer
ಮೇಲ್ಮುಖ ಹಂತದ ಪರಿವರ್ತಕ
step down transformer
ಕೆಳಮುಖ ಹಂತದ ಪರಿವರ್ತಕ
sound wave
ಚಿತ್ರಣ ತರಂಗ, ಚಿತ್ರ ಶಬ್ದ ತರಂಗ
Secondary battery
ಮರುಚಲ ವಿದ್ಯುತ್ ಕೋಶ, ದ್ವಿತೀಯ ವಿದ್ಯುತ್ ಕೋಶ
Single bond
ಏಕ ಕೋನ
Structural formula
ರಾಚನಿಕ ಸೂತ್ರ
Soft metal
ಲೋಹ ಮೃದು
Saliferous
ಲವಣಭರಿತ
Saline
ಸಲೈನ್, ಲವಣಜಲ, ಉಪ್ಪುನೀರು
Salt
ಉಪ್ಪು, ಲವಣ
Salt bridge
ಉಪ್ಪು ಸೇತುವೆ
Sand bath
ಉಪ್ಪು ಮರಳುತೊಟ್ಟಿ
Saltpetre