English-Kannada Vijnana Padakosha (KSTA)
Karnataka Science and Technology Academy Bengaluru
Soft copy
ವಿದ್ಯುನ್ಮಾನ (ಗಣಕ) ಪ್ರತಿ
Software
ತಂತ್ರಾಂಶ
Solution
ಪರಿಹಾರ
Sorter view
ವಿಂಗಡಕನೋಟ
Sorting
ವಿಂಗಡಣೆ
Sound cord
ಶಬ್ದಸಂಯೋಜಕ
Source code
ಆಕರಸಂಕೇತ
Space bar
ಅಂತರಪಟ್ಟಿಕೆ
Speaker
ಧ್ವನಿವರ್ಧಕ
Specification
ನಿರ್ದಿಷ್ಟವಿವರ
Speech recognition
ಧ್ವನಿ ಗುರುತಿಸುವಿಕೆ, ನುಡಿಜಾಣ
Speech synthesis
ಧ್ವನಿಸಂಶ್ಲೇಷಣೆ
Spell check
ಕಾಗುಣಿತಪರೀಕ್ಷೆ
Star network
ನಕ್ಷತ್ರ ಜಾಲವಿನ್ಯಾಸ
Statement
ಹೇಳಿಕೆ
Status bar
ಸ್ಥಿತಿಪಟ್ಟಿಕೆ
Storage
ಶೇಖರಣೆ
Storage device
ಶೇಖರಣಾಸಾಧನ
Storage media
ಶೇಖರಣಾ ಮಾಧ್ಯಮ
Stream