English-Kannada Vijnana Padakosha (KSTA)
Karnataka Science and Technology Academy Bengaluru
secondary minimum
ದ್ವಿತೀಯಕ ಕನಿಷ್ಠ
segment
ಭಾಗ, ವಿಭಾಗ, ತುಂಡು
selectively permeable membrane
ಆಕ್ಷಿವ್ಯಾಪ್ಯಪೊರೆ, ಆಯ್ದ ಪ್ರವೇಶ ಸಾಧ್ಯಪೊರೆ
self inductance
ಸ್ವಪ್ರೇರಕತೆ
self induction
ಸ್ವಪ್ರೇರಣೆ
self-sustained
ಎಲೆಕ್ಟ್ರಾನಿಕ್ಸ್
semi conductor
ಅರೆವಾಹಕ
semi conductor electronics
ಅರೆವಾಹಕ ಎಲೆಕ್ಟ್ರಾನಿಕ್ಸ್
series
ಸರಣಿ
sharpness
ಹರಿತವಾಗಿ ಇರುವ, ತೀಕ್ಷ್ಣತೆ
shear
ರೂಪವ್ಯತ್ಯಾಸ, ರಚನೆಯಲ್ಲಿನ ಆಂತರಿಕ ಒತ್ತಡ
shift
ಪಲ್ಲಟ
sieve
ಜರಡಿ
sieve plate
ಜರಡಿ ತಟ್ಟೆ
sieve tube
ಜರಡಿ ನಾಳ, ಜರಡಿ ಕೊಳೆವೆ
signal
ಸಂಜ್ಞೆ
sign convention
ಚಿಹ್ನೆಯನಡೆವಳಿಕೆ, ರೂಢಿಗತ ಸಂಕೇತ
silicon chip
ಸಿಲಿಕಾನ್ ಚಿಪ್
similarity
ಸಾಮ್ಯ, ಸಾದೃಶ್ಯ.
simple harmonic motion