English-Kannada Vijnana Padakosha (KSTA)
Karnataka Science and Technology Academy Bengaluru
radial symmetry
ಅರೀಯ ಸಮಾಂಗತ್ವ
radiation
ವಿಕಿರಣ
radiation pressure
ವಿಕಿರಣ ಒತ್ತಡ
radioactive
ವಿಕಿರಣಶೀಲ
radioactive decay
ವಿಕಿರಣಶೀಲ ನಶಿಸುವಿಕೆ, ವಿಕಿರಣಶೀಲ ಕ್ಷಯಿಸುವಿಕೆ
radioactive rays
ವಿಕಿರಣಶೀಲ ಕಿರಣಗಳು
radioactive substance
ವಿಕಿರಣಶೀಲ ವಸ್ತು
radioactivity
ವಿಕಿರಣಪಟುತ್ವ, ವಿಕಿರಣಶೀಲತೆ
radiowave
ರೇಡಿಯೋತರಂಗ
radius
ತ್ರಿಜ್ಯ
radius of curvature
ವಕ್ರತಾತ್ರಿಜ್ಯ
radius of earth
ಭೂತ್ರಿಜ್ಯ
rain gauze
ಮಾಪಕ ಮಳೆ
random
ಯಾದೃಚ್ಛಿಕತೆ, ಸ್ವೇಚ್ಛೆಯಾದ
range
ವ್ಯಾಪ್ತಿ
rarefaction
ವಿರಳನ
rare medium
ವಿರಳ ಮಾಧ್ಯಮ
rate of diffusion
ವಿಸರಣೆ ದರ
rate of transfer of energy
ಶಕ್ತಿ ವರ್ಗಾವಣೆಯ ದರ
ratio