भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Receptor

ಗ್ರಾಹಿ

Rechargable

ಪುನಃ ಪೂರಣಗೊಳ್ಳುವ/ ಮರುಪೂರಣಗೊಳ್ಳುವ

Recombinant

ಪುನಸ್ಸಂಯೋಜಿತ

Rectifier

ಶುದ್ಧೀಕಾರಕ, ದಿಷ್ಟಕಾರಿ

Redox reaction

ಉತ್ಕರ್ಷಣ-ಅಪಕರ್ಷಣ ಕ್ರಿಯೆ

Reducting

ಅಪರ್ಷಿಸುವ

Reducing agent

ಅಪಕರ್ಷಣಕಾರಿ

Reduction

ಅಪಕರ್ಷಣೆ, ಅಪಕರ್ಷಣ

Reentry

ಮರುಪ್ರವೇಶ

Reference

ಪರಾಮರ್ಶೆ, ಅವಲೋಕನ

Refining

ಶುದ್ಧೀಕರಣ

Refractive index

ವಕ್ರೀಕರಣ ಸೂಚ್ಯಾಂಕ

Refractory

ಮಣಿಯದ

Refrigerator

ರೆಫ್ರಿಜಿರೇಟರ್, ಶೀತಕ

Regularities

ಕ್ರಮಬದ್ಧವಾಗಿ

Relative

ಸಾಪೇಕ್ಷ

Relativity

ಸಾಪೇಕ್ಷತೆ

Repellent

ವಿಕರ್ಷಕ

Repulsion

ವಿಕರ್ಷಣೆ

Residues

ಶೇಷ, ಉಳಿಕೆವಸ್ತುಗಳು

Search Dictionaries

Loading Results

Follow Us :   
  Download Bharatavani App
  Bharatavani Windows App