भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

resultant

ಪರಿಣಾಮಕ, ರಿಸಲ್ಟೆಂಟ್, ಲಬ್ಧ

retarding potential

ಅವಕರ್ಷಣ ವಿಭವ

retardation

ವಿಮುಖ ವೇಗೋತ್ಕರ್ಷ

retina

ಅಕ್ಷಿಪಟಲ

reuse

ಮರುಬಳಕೆ

reverbaration

ಪ್ರತಿಧ್ವನಿ, ಅನುರಣನೆ

reverse bias

ವಿರುದ್ಧವಾದ ಒಲುಮೆ, ರಿವರ್‍ಸ್ ಬಯಾಸ್

reversible

ಹಿಮ್ಮೊಗ ಸಾಧ್ಯ, ಪ್ರತಿಲೋಮ

revolution

ಪರಿಭ್ರಮಣೆ, ಭ್ರಮಣೆ

ridge

ಉಬ್ಬು

right handed

ಬಲಗೈ ಬಳಸುವ

rigid

ಗಡಸು, ಕಠಿಣ

rigidity modulus

ಗಡಸುಮಾಡ್ಯುಲಸ್

rocket

ಕ್ಷಿಪಣಿ

rod

ಸರಳು

root mean square

ಸರಾಸರಿ ವರ್ಗಮೂಲ

rotate

ಆವರ್ತಿಸು, ತಿರುಗು

rotation

ಆವರ್ತನೆ, ತಿರುಗುವಿಕೆ

rotational motion

ಆವರ್ತನೀಯ ಚಲನೆ

row

ಸಾಲು

Search Dictionaries

Loading Results

Follow Us :   
  Download Bharatavani App
  Bharatavani Windows App