English-Kannada Vijnana Padakosha (KSTA)
Karnataka Science and Technology Academy Bengaluru
reflection
ಪ್ರತಿಫಲನ
regular reflection
ನಿಯತ ಪ್ರತಿಫಲನ
reflection of sound
ಶಬ್ದದ ಪ್ರತಿಫಲನ
reflective
ಪ್ರತಿಫಲಿಸುವ
reflector
ಪ್ರತಿಫಲಕ
refracting surface
ವಕ್ರೀಭವನ ಮೇಲ್ಮೆ
refraction
ವಕ್ರೀಭವನ, ವಕ್ರೀಕರಣ
refractive index
ವಕ್ರೀಭವನ/ವಕ್ರೀಕರಣ
relative refractive index
ಸಾಪೇಕ್ಷ ವಕ್ರೀಭವನ/ವಕ್ರೀಕರಣ
refrigerator
ಶೀತಕ, ಶೈತ್ಯಕಾರಿ
regulator
ನಿಯಂತ್ರಕ
relative
ಸಾಪೇಕ್ಷ
relative density
ಸಾಪೇಕ್ಷ ಸಾಂದ್ರತೆ
relative permeability
ಸಾಪೇಕ್ಷ ವ್ಯಾಪ್ಯತೆ
relative permittivity
ಸಾಪೇಕ್ಷ ವಿದ್ಯುತ್ಶೀಲತೆ
relative refractive index
ಸಾಪೇಕ್ಷ ವಕ್ರೀಕರಣ ಸೂಚಿ
relativity
ಸಾಪೇಕ್ಷತೆ
relaxation time
ವಿಶ್ರಾಂತಿ ವೇಳೆ
remote sensing
ಸುದೂರಸಂವೇದಿ
renewable resources