English-Kannada Vijnana Padakosha (KSTA)
Karnataka Science and Technology Academy Bengaluru
Replace
ಬದಲಿಸು
Report
ವರದಿ
Resource
ಸಂಪನ್ನೂಲ
Restore
ಪುನಃ ಸ್ಥಾಪಿಸು
Retrieval
ಪುನಃಪ್ರಾಪ್ತಿ/ ಮರು ಪ್ರಾಪ್ತಿ
Retrieve
ಮರುಪಡೆ
Rights
ಹಕ್ಕುಗಳು
ROM
ರೀಡ್ ಓನ್ಲಿ ಮೆಮೊರಿ, ಸ್ಮೃತಿಮಾತ್ರದ ವಾಚನ
Rooting
ವಿಂಗಡಣಾಕ್ರಮ
Router
ಮಾರ್ಗಸೂಚಕಸಾಧನ
Routing