भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Quantifiers

ಸಂಖ್ಯಾವಾಚಕಗಳು, ಪರಿಮಾಣಕಗಳು

quantitative

ಪರಿಮಾಣಾತ್ಮಕ

Quantitative

ಪರಿಮಾಣಾತ್ಮಕ

Quantitative

ಪರಿಮಾಣಾತ್ಮಕ

Quantitative

ಪರಿಮಣಾತ್ಮಕ

Quantitative analysis

ಪರಿಮಾಣಾತ್ಮಕ ವಿಶ್ಲೇಷಣೆ

Quantitity

ಪರಿಮಾಣ

Quantity

ಪರಿಮಾಣ

Quantum

ಕ್ವಾಂಟಂ

Quantum mechanic

ಕ್ವಾಂಟಂ ಯಂತ್ರ

quantum mechanics

ಕ್ವಾಂಟಂ ಯಂತ್ರ ವಿಜ್ಞಾನ

Quantum number

ಕ್ವಾಂಟಂ ಸಂಖ್ಯೆ

quantum theory

ಕ್ವಾಂಟಂ ಸಿದ್ಧಾಂತ

Quarantine

ಸಂಪರ್ಕರೋಧ, ಸಂಪರ್ಕನಿಷೇಧ

Quark Xpress

ಕ್ವಾರ್ಕ ಎಕ್ಸ್ ಪ್ರೆಸ್ (ಪುಟವಿನ್ಯಾಸಕ್ಕೆ ಬಳಸುವ ಒಂದು ತಂತ್ರಾಂಶ. ಪತ್ರಿಕೆಗಳಲ್ಲಿ ಹೆಚ್ಚಾಗಿ ಬಳಕೆಯಾಗುತ್ತದೆ)

Quartan

ನಾಲ್ಕು ದಿನಕ್ಕೊಮ್ಮೆ, ಚತುರ್ಥಕ

Quarter

ಚತುರ್ಥಾಂಶ, ಕಾಲುಭಾಗ

Quartile

ಚತುರ್ಥ

Quartile deviation

ಚತುರ್ಥಕವಿಚಲನೆ

quartz

ಬೆಣಚು, ಕ್ವಾರ್ಟ್ಸ

Search Dictionaries

Loading Results

Follow Us :   
  Download Bharatavani App
  Bharatavani Windows App