English-Kannada Vijnana Padakosha (KSTA)
Karnataka Science and Technology Academy Bengaluru
packaging
ಜೋಡಣೆ
parallax
ಸ್ಥಾನಾಂತರ ಭಾಸ, ಲಂಬನ
parallel
ಸಮಾಂತರ
parallelogram
ಸಮಾಂತರ ಚತುರ್ಭುಜ
paramagnetic
ಪ್ಯಾರಾಕಾಂತೀಯ
parsec
ಪಾರ್ಸೆಕ್, ಬೆಳಕುಮಾನ
particle trajectory
ಕಣದ ಪ್ರಕ್ಷೇಪ, ಕಣದ ಪಥ
payload
ಉಪಯುಕ್ತಹೊರೆ, ಪಾವತಿಹೊರೆ
peak value
ಉತ್ತುಂಗಮೌಲ್ಯ
pendulum
ಲೋಲಕ
pendulum bob
ಪೆಂಡುಲಮ್ ತೂಗು ಗುಂಡು, ಲೋಲಕದ ಗುಂಡು
pentavalency
ಪಂಚವೆಲೇನ್ಸಿ
perfect
ಪರಿಪೂರ್ಣ
perforated cathode
ರಂಧ್ರಯುತ ಋಣಾಗ್ರ
perihelion
ಸೂರ್ಯನೀಚಬಿಂದು, ಪುರರವಿಬಿಂದು
period
ಅವಧಿ, ಆವರ್ತ
periodic
ಆವರ್ತ, ಆವರ್ತನೀಯ
periodic motion
ಆವರ್ತ ಚಲನೆ
permanent magnet
ಶಾಶ್ವತ ಅಯಸ್ಕಾಂತ, ಶಾಶ್ವತಕಾಂತ
permeable membrane