English-Kannada Vijnana Padakosha (KSTA)
Karnataka Science and Technology Academy Bengaluru
Periodic
ಆವರ್ತಕ, ಆವರ್ತ
Periodic classification
ಆವರ್ತಕ, ವರ್ಗೀಕರಣ
Periodic system
ಆವರ್ತಕ ವ್ಯವಸ್ಥೆ
Periodic table
ಆವರ್ತಕ ಕೋಷ್ಟಕ
Periodicity
ಆವರ್ತನೀಯತೆ, ಆವರ್ತಕತೆ
Permeable
ಪಾರಕ, ಪಾರಶೀಲ
Perpetual motion
ನಿರಂತರ ಚಲನೆ
Persistent
ಸತತ
Pesticide
ಪೀಡೆನಾಶಕ
Phase
ಅವಸ್ಥೆ, ಪ್ರಾವಸ್ಥೆ
Phenomenon
ವಿದ್ಯಮಾನ
Phosphorescent
ಅನುದೀಪಕ, ಅನುದೀಪ್ತೀ ತೋರುವ
Phosphorous (P)
ಫಾಸ್ಫರಸ್, ರಂಜಕ
Photic
ಬೆಳಕಿನ, ದ್ಯುತೀಯ
Photochemical
ದ್ಯುತಿರಸಾಯನ
Photon
ಫೋಟಾನ್
Photoelectric effect
ದ್ಯುತಿವಿದ್ಯುತ್ ಪರಿಣಾಮ
Photometer
ದ್ಯುತಿಮಾಪಕ
Photosynthesis
ದ್ಯುತಿಸಂಶ್ಲೇಷಣೆ
Photovoltaic pi-bond