भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

pulse

ಸ್ಪಂದನ, ನಾಡಿ, ಮಿಡಿತ

pupil

ಕನೀನಿಕೆ, ಪಾಪೆ, ತಾರೆ

push

ತಳ್ಳುವಿಕೆ

pyrometer

ಉತ್ತಾಪ ಮಾಪಕ, ಅತಿಹೆಚ್ಚು ಉಷ್ಣತೆ ಅಳೆಯುವ ಮಾಪಕ

Primary battery

ಮೂಲ ವಿದ್ಯುತ್ ಕೋಶ, ಪ್ರಾಥಮಿಕ ವಿದ್ಯುತ್ ಕೋಶ

Positive deviation

ಋಣಾತ್ಮಕ ಧನಾತ್ಮಕ

Pair of tongs

ಇಕ್ಕಳ ಜೋಡಿ

Parabolic

ಪರವಲಯಕ

Parallel combination

ಸಮಾಂತರ ಜೋಡಣೆ

Paramagnetic

ಬದಿಕಾಂತೀಯ, ಪರಕಾಂತೀಯ

Parameters

ಪ್ರಮಿತಿ, ಪ್ರಾಚರಗಳು

Partial Pressure

ಆಂಶಿಕ ಒತ್ತಡ

Particle

ಕಣ

Parts per million

ಮಿಲಿಯನ್ ನ ಭಾಗಗಳು, ದಶಲಕ್ಷದ ಭಾಗಗಳು

Passivity

ವಿಮುಖತೆ, ನಿಷ್ಕ್ರಿಯತೆ

Pathogen

ರೋಗಕಾರಕ

Pentagon

ಪಂಚಕೋನ

Peptide bond

ಪೆಪ್ಟೈಡ್ ಬಂಧ

Peptisation

ಪೆಪ್ಟೈಡ್ ಸೇರ್ಪಡೆ

Period

ಆವರ್ತನೀಯ, ಆವರ್ತಕ, ಅವಧಿ

Search Dictionaries

Loading Results

Follow Us :   
  Download Bharatavani App
  Bharatavani Windows App