English-Kannada Vijnana Padakosha (KSTA)
Karnataka Science and Technology Academy Bengaluru
prism
ಪ್ರಿಸ್ಮ್, ಅಶ್ರಗ, ಪಟ್ಟಕ
process
ಪ್ರಕ್ರಿಯೆ
processing unit
ಸಂಸ್ಕರಣಾಘಟಕ
production of sound
ಶಬ್ದದ ಉತ್ಪತ್ತಿ
product
ಉತ್ಪನ್ನ
progressive
ಮುಂದುವರೆಯುವ, ಮುನ್ನಡೆಯುವ
projectile
ಪ್ರಕ್ಷೇಪ್ಯ
projection
ಪ್ರಕ್ಷೇಪಣ, ಎಸೆಯುವಿಕೆ, ಲಂಬನೆ
projector
ಪ್ರಕ್ಷೇಪಕ
promote
ಉತ್ತೇಜಿಸು
propagate
ಪ್ರಸರಿಸು
propagation
ಪ್ರಸರಣ
propagation of sound
ಶಬ್ದ ಪ್ರಸಾರ
propellant
ನೋದಕ, ನೋದನಕಾರಿ
proportional
ಅನುಪಾತೀಯ, ಪ್ರಮಾಣಾನುಗುಣ
proportionality
ಅನುಪಾತೀಯತೆ
propulsion
ನೋದನ
protostar
ಆದಿನಕ್ಷತ್ರ
pseudo force
ಮಿಥ್ಯಾಬಲ
pull