भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

perpendicular

ಲಂಬ

phase

ಅವಸ್ಥೆ, ಪ್ರಾವಸ್ಥೆ

phase modulation

ಚಲನಾಹಂತದ ಸಮನ್ವಯ

phenomenon

ವಿದ್ಯಮಾನ

photo diode

ಫೋಟೋಡಯೋಡ್

photoelectric effect

ದ್ಯುತಿವಿದ್ಯುತ್ ಪರಿಣಾಮ

photoelectric emission

ದ್ಯುತಿವಿದ್ಯುತ್ ಉತ್ಸರ್ಜನೆ

photographic film

ಛಾಯಾಚಿತ್ರ ಫಿಲ್ಮ್

photon

ಫೋಟಾನ್

photosphere

ತೇಜೋಗೋಳ, ಪ್ರಭಾಗೋಳ

photo voltaic device

ದ್ಯುತಿವೋಲ್ಟಾಯಿಕ್ ಉಪಕರಣ

physical

ಭೌತಿಕ

physical change

ಭೌತಿಕ ಬದಲಾವಣೆ

physical constant

ಭೌತಿಕ ನಿಯತಾಂಕ

physical process

ಭೌತಿಕ ಪ್ರಕ್ರಿಯೆ, ಭೌತಿಕ ಕಾರ್ಯಕ್ರಿಯೆ

physical quantity

ಭೌತಿಕ ಪ್ರಮಾಣ

physicist

ಭೌತವಿಜ್ಞಾನಿ

physics

ಭೌತವಿಜ್ಞಾನ

Pisces

ಮೀನ

piston

ಕೊಂತ

Search Dictionaries

Loading Results

Follow Us :   
  Download Bharatavani App
  Bharatavani Windows App