English-Kannada Vijnana Padakosha (KSTA)
Karnataka Science and Technology Academy Bengaluru
objective
ವಸ್ತು ಮಸೂರ
objective lens
ವಸ್ತು ಮಸೂರ
observation
ಅವಲೋಕನ
observatory
ವೀಕ್ಷಣಾಲಯ, ವೇಧಶಾಲೆ
obstacle
ಅಡಚಣೆ
oceanography
ಸಾಗರವಿಜ್ಞಾನ
octet structure
ಅಷ್ಟಕ ರಚನೆ ಅಷ್ಟಕ ರಚನೆ
oil refinery
ತೈಲಸಂಸ್ಕರಣಾಕೇಂದ್ರ, ತೈಲ ಸಂಸ್ಕರಣಾಗಾರ
optical
ದ್ಯುತಿ
optical communication
ದ್ಯುತಿ ಸಂಪರ್ಕ, ದ್ಯುತಿ ಸಂವಹನ
optical fibre
ದ್ಯುತಿ ತಂತು, ದ್ಯುತಿ ನಾರು
optical medium
ದ್ಯುತಿ ಮಾಧ್ಯಮ
optics
ದೃಗ್ವಿಜ್ಞಾನ, ದ್ಯುತಿವಿಜ್ಞಾನ
optimum
ಅನುಕೂಲತಮ, ಪ್ರಶಸ್ತ
orbit
ಕಕ್ಷೆ
orbital velocity
ಕಕ್ಷೀಯವೇಗ, ಕಕ್ಷೆಯ ವೇಗ, ಕಕ್ಷಾವೇಗ
ore
ಅದಿರು
Orion
ಮಹಾವ್ಯಾಧ, ಪುಂಜ
oscillate
ಆಂದೋಲಿಸು
oscillation