English-Kannada Vijnana Padakosha (KSTA)
Karnataka Science and Technology Academy Bengaluru
Ordered relation
ಕ್ರಮಸಂಬಂಧ
Order of a group
ಸಂಕುಲದ ಪರಿಮಾಣ
Order of a matrix
ಕೋಶದ ದರ್ಜೆ
Ordinal number
ಕ್ರಮಸೂಚಕಸಂಖ್ಯೆ
Ordinate
ಉರ್ಧಾಂಕ, Y-ನಿರ್ದೇಶಕ, ಲಂಬಸೂಚಕ
Origin
ಮೂಲ ಬಿಂದು, x ಮತ್ತು y ಅಕ್ಷ ಸೇರುವ ಬಿಂದು
Orthocentre
ಲಂಬಕೇಂದ್ರ
Orthogonal
ಲಂಬ, ಲಂಬಾತ್ಮಕ
Orthogonal circles
ಲಂಬಾತ್ಮಕ/ ಲಂಬೀಯ ವೃತ್ತಗಳು
Orthogonal projection
ಲಂಬೀಯ ವಿಕ್ಷೇಪ
Oscillation
ಡೋಲಾಯಮಾನ, ತೂಗಾಟ, ಆಂದೋಲನ
Oval
ಅಂಡಾಕಾರದ
Overhead charge
ಹೆಚ್ಚುವರಿ ಶುಲ್ಕ
Over view
ಮೇಲ್ನೋಟ
Object code
ಸಂಕಲಿತ ಸಂಕೇತ
Object module
ವಸ್ತುಮಂಡಲ
OCR (Optical Charrector recognition)
ಅಕ್ಷರಜಾಣ
On line service
ಜಾಲಸಂಪರ್ಕದಲ್ಲಿ ಲಭ್ಯವಿರುವ ಸೇವೆ, ಜಾಲಸೇವೆ
Open
ತೆಗೆ
Operating system