भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Octahedron

ಅಷ್ಟಮುಖಿ ಘನಫಲಕ

Octant

ಅಷ್ಟಕ

Odd

ಬೆಸ

Odd function

ಬೆಸ ಉತ್ಪನ್ನ

Odd number

ಬೆಸ ಸಂಖ್ಯೆ

One

ಒಂದು, ಏಕ

One-one

ಏಕ-ಏಕ, ಒಂದು-ಒಂದು

One-One mapping

ಅಂತಃಕ್ಷೇಪನ

Onto mapping

ಪರಿಕ್ಷೇಪನ

Only if

ಇದ್ದರೆ ಮಾತ್ರ

Open

ತೆರೆದ, ಮುಕ್ತ

Open interval

ತೆರೆದ-ಅಂತರ/ಕ್ಷೇತ್ರ/ ಅವಕಾಸ

Operation

ಪರಿಕರ್ಮ, ಪರಿಕ್ರಿಯೆ

Opposite side

ಎದುರಿನ ಬಾಹು

Opposite vertex

ಎದುರಿನ ಶೃಂಗ

Optimum

ಅನುಕೂಲತಮ, ಪ್ರಶಸ್ತ, ಹಿತತಮಕರಣ

Orbital

ಕಕ್ಷೀಯ

Order

ದರ್ಜೆ, ಕ್ರಮ

Ordered

ನಿಯೋಜಿತ

Ordered pair of numbers

ಕ್ರಮನಿಯೋಜಿತ ಸಂಖ್ಯಾಯುಗ್ಮ/ ಕ್ರಮಯುಗ್ಮ

Search Dictionaries

Loading Results

Follow Us :   
  Download Bharatavani App
  Bharatavani Windows App