English-Kannada Vijnana Padakosha (KSTA)
Karnataka Science and Technology Academy Bengaluru
Outbreeding
ಬಾಹ್ಯತಳೀಕರಣ
Outcross
ಬಹಿಸ್ಸಂಕರ
Ovarian follicle
ಅಂಡಾಶಯ ಕೋಶಿಕೆ
Ovary
ಅಂಡಾಶಯ
Oviduct
ಅಂಡನಾಳ
Oviparous
ಅಂಡೋತ್ಪಾದಕ, ಅಂಡಜ
Ovulation
ಅಂಡೋತ್ಪತ್ತಿ, ಅಂಡಬಿಡುಗಡೆ
Ovule
ಅಂಡಕ
Ovum
ಅಂಡ
Organ system
ಅಂಗವ್ಯವಸ್ಥೆ
Oxidation
ಉತ್ಕರ್ಷಣ
Ozone hole
ಓಜೋನ್ ರಂಧ್ರ
Oblate
ಕುಬ್ಜ, ಲಘ್ವಕ್ಷ
Oblique
ಓರೆ
Obliquity
ಓರೆಯಾದ
Objective type of questions
ವಸ್ತುನಿಷ್ಟ ಮಾದರಿಪ್ರಶ್ನೆಗಳು
Obtuse angle
ವಿಶಾಲಕೋನ
Obtuse angled triangle
ವಿಶಾಲಕೋನ ತ್ರಿಭುಜ
Obvious
ಸ್ಪಷ್ಟವಾದ
Octagon