English-Kannada Vijnana Padakosha (KSTA)
Karnataka Science and Technology Academy Bengaluru
Outlet
ನಿರ್ಗಮ
Oxidation
ಉತ್ಕರ್ಷಣ, ಆಕ್ಸಿಡೀಕರಣ
Oxidation number
ಉತ್ಕರ್ಷಣ ಸಂಖ್ಯೆ
Oxidation-reduction
ಉತ್ಕರ್ಷಣ-ಅಪಕರ್ಷಣ
Oxidise
ಉತ್ಕರ್ಷಿಸು
Oxidiser
ಉತ್ಕರ್ಷಕ
Oxidising agent
ಉತ್ಕರ್ಷಣಕಾರಿ
Oxygen (O2)
ಆಕ್ಸಿಜೇನ್, ಆಮ್ಲಜನಕ
Ozone (O3)
ಓಜೋನ್
Ozone layer
ಓಜೋನ್ ಪದರ
Ozonolysis
ಓಜೋನ್ ಕರಗಿ ಹೋಗುವ
Obesity
ಸ್ಥೂಲತೆ, ಬೊಜ್ಜು, ಸ್ಥೂಲಕಾಯ
Object distance
ವಸ್ತುದೂರ
Oceanography
ಸಾಗರವಿಜ್ಞಾನ
Oesophagus
ಅನ್ನನಾಳ
Oestrous cycle
ಮದಚಕ್ರ, ಕಾಮೋದ್ರೇಕ
Offset
ಮೊಳಕೆ, ಅಂಕುರ, ಗಿಣ್ಣು ಸಣ್ಣಕುಡಿ
Offspring
ಪೀಳಿಗೆ, ಸಂತತಿ
Oil immersion
ತೈಲನಿಮಜ್ಜನ
Olfactory