भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Optical activity

ದ್ಯುತಿಪಟುತ್ವ

Optical isomerism

ದ್ಯುತಿ ಸಮಾಂಗತೆ

Optically inactive

ದ್ಯುತಿಪಟುತ್ವ ತೋರದ, ಬೆಳಕಿಗೆ ಸ್ಪಂದಿಸದ, ಬೆಳಕಗೆ ಕ್ರಿಯಾಶೀಲವಲ್ಲದ

Optics

ದ್ಯುತಿವಿಜ್ಞಾನ

Optimum

ಪ್ರಶಸ್ತ, ಹಿತಕರ

Orbit

ಕಕ್ಷೆ

Orbital

ಕಕ್ಷೀಯ

Order

ಕ್ರಮ, ಆಜ್ಞೆ

Ordinal number

ಕ್ರಮಗತಿ ಸಂಖ್ಯೆ

Ordinate

ಊರ್ಧ್ವಾಂಕ, Y-ನಿರ್ದೇಶಕ

Ore

ಅದಿರು

Ore dressing

ನುಣುಪುಗಾರಿಕೆ

Organic

ಸಾವಯವ, ಸೇಂದ್ರೀಯ, ಜೈವಿಕ

Organic reaction

ಸಾವಯವ ಪ್ರತಿಕ್ರಿಯೆ

Organometallic compound

ಸೇಂದ್ರೀಯ-ಲೋಹ ಸಂಯುಕ್ತ

Orientation

ನೆಲೆಗಟ್ಟು, ದಿಗ್ಮಾನ

Original volume

ಮೂಲ ಗಾತ್ರ

Osmosis

ಪರಾಸರಣ

Osmotic pressure

ಪರಾಸರಣ ಒತ್ತಡ

Outer shell

ಹೊರಕವಚ

Search Dictionaries

Loading Results

Follow Us :   
  Download Bharatavani App
  Bharatavani Windows App