English-Kannada Vijnana Padakosha (KSTA)
Karnataka Science and Technology Academy Bengaluru
oscillator
ದೋಲಕ, ಆಂದೋಲಕ
osmosis
ಅಭಿಸರಣೆ
outer planet
ಹೊರಗ್ರಹ, ಬಾಹ್ಯಗ್ರಹ
outer space
ಬಾಹ್ಯಾಕಾಶ
outlet valve
ನಿರ್ಗಮಕವಾಟ
output
ಉತ್ಪಾದನೆ, ಉತ್ಪತ್ತಿ
overtone
ಅಧಿಸ್ವರ, ಮೇಲ್ನೋಟಗಳು
outlet valve
ಕವಾಟ ನಿರ್ಗಮ
Oblique
ಓರೆ
Occurrence
ಸಂಭವಿಸುವುದು, ಘಟನೆ
Octahedral
ಅಷ್ಟಮುಖದ
Octant
ಅಷ್ಟಕ
Octant configuration
ಅಷ್ಟಕ ರಚನೆ
Octant rule
ಅಷ್ಟಕ ನಿಯಮ
Odd
ವಿಲಕ್ಷಣದ, ನಿಯತವಲ್ಲದ
Odour
ವಾಸನೆ
Oil drop method
ಎಣ್ಣೆಹನಿ ವಿಧಾನ
Opaque
ಅಪಾರಕ
Open
ತೆರೆದ, ಮುಕ್ತ, ವಿವೃತ
Open chain