English-Kannada Vijnana Padakosha (KSTA)
Karnataka Science and Technology Academy Bengaluru
Nano technology
ನ್ಯಾನೋ ತಂತ್ರಜ್ಞಾನ
natural
ನೈಸರ್ಗಿಕ, ಸ್ವಾಭಾವಿಕ
natural gas
ಅನಿಲ
natural frequency
ಸ್ವಾಭಾವಿಕಆವೃತ್ತಿ
natural phenomenon
ಸ್ವಾಭಾವಿಕ ವಿದ್ಯಮಾನಗಳು
natural resource
ನೈಸರ್ಗಿಕ ಸಂಪನ್ಮೂಲ
navigation
ಯಾನನಿರ್ವಹಣೆ
nebula
ನೆಬ್ಯುಲ, ನೀಹಾರಿಕೆ
negative
ಋಣಾತ್ಮಕ
negative charge
ಋಣಾವೇಶ, ಋಣಾತ್ಮಕ ಆವೇಶ
negligible
ನಗಣ್ಯ
network
ಜಾಲ
neutronian mechanics
ನ್ಯೂಟ್ರಾನಿಯನ್ ಯಂತ್ರವಿಜ್ಞಾನ
neutron induction fission
ನ್ಯೂಟ್ರಾನ್ ಪ್ರೇರಿತವಿದಳನ
neutron star
ನ್ಯೂಟ್ರಾನ್ ನಕ್ಷತ್ರ
node
ಸಂಪಾತ, ನಿಷ್ಪಂದ
non-biodegradable
ಅಸಾಧ್ಯ ಜೈವಿಕವಿಘಟನೆ
non-combustible
ಅದಹ್ಯ, ಸಹ್ಯವಲ್ಲದ, ಹೊತ್ತಿಕೊಳ್ಳದ
non-inertial
ಜಡತ್ವವಲ್ಲದ ಚೌಕಟ್ಟು
non-metals