भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Number of positive divisions

ಧನಾತ್ಮಕ ಭಾಜಕಗಳ ಸಂಖ್ಯೆ

Numeral

ಅಂಕ, ಅಂಕೆ, ಅಂಕಿ

Numerate

ಎಣಿಸು, ಸಂಖ್ಯಾವಾಚಿಸು

Numeration

ಎಣಿಕೆ ಕೋಷ್ಟಕ, ಸಂಖ್ಯಾವಾಚನ

Numeration table

ಎಣಿಕೆ ಕೋಷ್ಟಕ, ಸಂಖ್ಯಾವಾಚನ ಕೋಷ್ಟಕ

Numerator

ಅಂಶ (ಭಿನ್ನರಾಶಿ)

Numerical

ಸಂಖ್ಯಾತ್ಮಕ

Numerical analysis

ಸಂಖ್ಯಾತ್ಮಕ ವಿಶ್ಲೇಷಣೆ

Numerical Inequalities

ಸಂಖ್ಯಾತ್ಮಕ ಅಸಮಾನತೆಗಳು

Numerical methods

ಸಂಖ್ಯಾತ್ಮಕ ವಿಧಾನಗಳು

Numerical value

ಮೌಲ್ಯ, ಸಂಖ್ಯಾಮೌಲ್ಯ

N C (Numerical Control)

ಗಣಕ (ಆಂಕಿಕ) ನಿಯಂತ್ರಣ

N Key roll over

ಗಣಕ ಬಹುಕೀಲಿ ಮುನ್ನಡೆ

N L Q (Near Letter Quality)

ಮುದ್ರಣಾಕ್ಷರಕ್ಕೆ ಸಮೀಪದ ಗುಣ ಮಟ್ಟದ್ದು

Name server

ಹೆಸರು ಪೂರೈಕೆದಾರ ಗಣಕ

Nanosecond

10 9 ಸೆಕೆಂಡ್

Narrow band

ಕಿರುವ್ಯಾಪ್ತಿ ತರಂಗಾಂತರ

Native Mode

ಸ್ಥಳೀಯ ವಿಧಾನ

Natural

ನ್ಯಾಚುರಲ್, ಸಹಜ

Natural Language Processing

ಸಹಜ ಭಾಷಾ ಸಂಸ್ಕರಣೆ

Search Dictionaries

Loading Results

Follow Us :   
  Download Bharatavani App
  Bharatavani Windows App