भारतीय भाषाओं द्वारा ज्ञान

Knowledge through Indian Languages

Dictionary

English-Kannada Vijnana Padakosha (KSTA)

Karnataka Science and Technology Academy Bengaluru

A B C D E F G H I J K L M N O P Q R S T U V W X Y Z

Non-collinear

ರೇಖಸ್ಥವಲ್ಲದ, ಒಂದೇ ಸರಳರೇಖೆಯಿಲ್ಲದ

Non-coplanar

ಒಂದೇ ಸಮತಲದಲ್ಲಿರದ

Non-empty set

ಅಶೂನ್ಯಗಣ

Non-euclidean geometry

ಅಯೂಕ್ಲಿಡ್ ಜ್ಯಾಮಿತಿ

Non-negative

ಋಣಾತ್ಮಕವಲ್ಲದ

Non-negative constraints

ಋಣಾತ್ಮಕವಲ್ಲದ ನಿರ್ಬಂಧಕಗಳು

Non-Negative integers

ಋಣಾತ್ಮಕವಲ್ಲದ ಪೂರ್ಣಾಂಕಗಳು

Non-singlar matrix

ಅವೈಶೇಷಿತ ಕೋಶ

Non-Standard

ಶಿಷ್ಟೇತರ, ಅಶಿಷ್ಟ

Normal

ಲಂಬ, ಸಾಮಾನ್ಯ, ಶಿಷ್ಟ, ಸಹಜ

Normal form

ಲಂಬರೂಪ

Notation

ಸಂಕೇತ, ಸಂಕೇತಪದ್ಧತಿ, ಸಂಕೇತನ

National convention

ರೂಡಿಗತ ಸಂಕೇತ

Note

ಟಿಪ್ಪಣಿ

Null

ಅನೂರ್ಜಿತ, ಅಪರಿಣಾಮಕ

Null matrix

ಶೂನ್ಯಕೋಶ, ಶೂನ್ಯ ಸಂಖ್ಯಾಯುಕ್ತ

Null set

ಶೂನ್ಯಗಣ,

Null vector

ಶೂನ್ಯಸದಿಶ

Number

ಸಂಖ್ಯೆ

Number line

ಸಂಖ್ಯಾರೇಖೆ

Search Dictionaries

Loading Results

Follow Us :   
  Download Bharatavani App
  Bharatavani Windows App