English-Kannada Vijnana Padakosha (KSTA)
Karnataka Science and Technology Academy Bengaluru
Nutrient management
ಪೋಷಕಾಂಶಗಳ ನಿರ್ವಹಣೆ
Nymph
ಅಪ್ಸರೆಕೀಟ
Non-degradable substance
ವಸ್ತು ಅಶಿಥಿಲ, ನಾಶವಾಗದ
Nerve tissue
ಊತಕ ನರ
Nadir
ಅಧೋಬಿಂದು
Nappe
ಸಮಭಾಗಗಳು, ತುಂಡುಗಳು
Natural number
ಸ್ವಾಭಾವಿಕಸಂಖ್ಯೆ
Nature of the roots
ಮೂಲಗಳ ಸ್ವಭಾವ
Necessary and sufficient condition
ಬೇಕು ಮತ್ತು ಸಾಕು ಷರತ್ತು, ಆವಶ್ಯಕ ಮತ್ತು ಪೂರ್ಣ ಪ್ರಮಾಣದ ಷರತ್ತು
Negative
ಋಣಾತ್ಮಕ, ಋಣ
Negative angle
ಋಣಾತ್ಮಕ ಕೋನ
Negative direction
ಋಣಾತ್ಮಕ ದಿಕ್ಕು, ದಿಶೆ
Negative integers
ಋಣಾತ್ಮಕ ಪೂರ್ಣಾಂಕಗಳು
Negative number
ಋಣಾತ್ಮಕ ಸಂಖ್ಯೆ
Negative vector of a vector
ಸದಿಶದ ಋಣ ಸದಿಶ, ವಿಮುಖಸದಿಶ
Net income
ನಿವ್ವಳ ಆದಾಯ
Network
ಜಾಲಾಕೃತಿ, ಜಾಲಬಂಧ
Neutral
ತಟಸ್ಥ
Node
ಪರ್ವಬಿಂದು, ಸಂಪಾತಬಿಂದು
Nomogram